ಸಿಟಿ ವಿಶೇಷ

ಸೆ.6ರಂದು ‘ಲಂಕಾದಹನ’ ಯಕ್ಷಗಾನ ಪ್ರಸಂಗ

ಮೈಸೂರು,ಆ.29 : ಭಾರತೀಯ ವಿದ್ಯಾಭವನವೂ ನಿಡ್ಲೆಯ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ “ಲಂಕಾದಹನ” ಯಕ್ಷಗಾನ ಪ್ರಸಂಗವನ್ನು ಸೆ.6ರ ಸಂಜೆ 6 ಗಂಟೆಗೆ  ವಿದ್ಯಾಭವನದಲ್ಲಿ ಆಯೋಜಿಸಲಾಗಿದೆ.

ಯಕ್ಷಗಾನ ವಿದ್ವಾಂಸ ಜಿ.ಎಸ್.ಭಟ್ಟ ಉದ್ಘಾಟಿಸುವರು, ಪ್ರೊ.ಎ.ವಿ.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಡಾ.ಬೆಳ್ಳಿಪ್ಪಾಡಿ ಸತೀಶ್ ರೈ, ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜು ಭಾಗವಹಿಸುವರು. (ಕೆ.ಎಂ.ಅರ್)

Leave a Reply

comments

Related Articles

error: