ದೇಶಪ್ರಮುಖ ಸುದ್ದಿ

ಕೊಚ್ಚಿ-ಬೆಂಗಳೂರು ನಡುವೆ ಹೆಚ್ಚುವರಿ ವಿಮಾನ ಸಂಚಾರ

ನವದೆಹಲಿ,ಆ.29-ಓಣಂ ಹಬ್ಬದ ಪ್ರಯುಕ್ತ ಬೆಂಗಳೂರು-ಕೊಚ್ಚಿ ನಡುವೆ ಹೆಚ್ಚುವರಿಯಾಗಿ ವಿಮಾನಗಳ ಹಾರಾಟ ಆರಂಭಿಸಲಾಗುವುದು ಎಂದು ಇಂಡಿಗೊ ಸಂಸ್ಥೆ ತಿಳಿಸಿದೆ. ಹೆಚ್ಚುವರಿಯಾಗಿ 2 ವಿಮಾನಗಳು ಸೆ.3 ರಿಂದ 10 ರವರೆಗೆ ಸಂಚರಿಸಲಿವೆ. ಇದರ ದರ 1498 ರೂ. ಆಗಿದೆ.  ಕೇರಳಕ್ಕೆ ಸಂಚಾರ ಮಾಡ ಬಯಸುವ ಪ್ರಯಾಣಿಕರು ಇಂಡಿಗೊ ವೆಬ್ಸೈಟ್ ಮೂಲಕ ಈಗಿನಿಂದಲೇ ಟಿಕೆಟ್ ಬುಕ್ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ. (ವರದಿ-ಎಂ.ಎನ್)

 

Leave a Reply

comments

Related Articles

error: