ಸುದ್ದಿ ಸಂಕ್ಷಿಪ್ತ

ಸೆ.3ರಂದು ಅಪೂರ್ವ ಅವರ ಭರತನಾಟ್ಯ ರಂಗಪ್ರವೇಶ

ಮೈಸೂರು,ಆ.30 : ನೃತ್ಯಗಿರಿಯ ವಿದ್ಯಾರ್ಥಿನಿ, ಕೃಪಾಫಡ್ಕೆಯವರ ಶಿಷ್ಯೆಯಾದ ಎಸ್.ಅಪೂರ್ವ ಅವರು ಸೆ.3ರಂದು ಭರತನಾಟ್ಯ ರಂಗಪ್ರವೇಶ ಮಾಡುವರು.

ಅಂದು ಸಂಜೆ 6 ಗಂಟೆಗೆ ಜಗನ್ಮೋಹನ ಅರಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಸವೃಂದ ನಿರ್ದೇಶಕ ನಂದಿನಿ ಈಶ್ವರ್ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಯಾಗಿ ಡಾ.ನಾ.ಸೋಮೇಶ್ವರ್, ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: