ಸುದ್ದಿ ಸಂಕ್ಷಿಪ್ತ

ಸೆ.1ರಂದು ಕಾಲೇಜಿನ ಸಾಂಸ್ಕೃತಿ ವೇದಿಕೆ ಉದ್ಘಾಟನೆ

ಮೈಸೂರು,ಆ.30 : ಡಿ.ಬನುಮಯ್ಯ ಸ್ವತಂತ್ರ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಉದ್ಘಾಟನೆಯು ಸೆ.1ರ ಬೆಳಗ್ಗೆ 9.30ಕ್ಕೆ ನಡೆಯುವುದು.

ಡಿ.ಬನುಮಯ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಡಾ.ವಿ.ಜಿ.ಜಯದೇವ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ವಿ.ಆರ್.ಶ್ಯಾಮಲ, ಕೆ.ಆರ್.ಆಸ್ಪತ್ರೆಯ ಹಿರಿಯ ತಜ್ಞವೈದ್ಯ ಬಿ.ರಾಜಾನಂದಮೂರ್ತಿ ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: