ಸುದ್ದಿ ಸಂಕ್ಷಿಪ್ತ

ಉಚಿತ ಯೋಗಸಪ್ತಾಹ ಶಿಬಿರ: ಸೆ.4 ರಿಂದ

ಮೈಸೂರು, ಆ.31: ವಿಶ್ವ ಸಂಸ್ಕೃತಿ ಯೋಗ ಫೌಂಡೇಶನ್ ವತಿಯಿಂದ ಸೆ.4 ರಿಂದ ಪ್ರತಿದಿನ ಬೆ.5.45 ರಿಂದ 6.45 ರವರೆಗೆ ಯೋಗಾಸನ, ಪ್ರಾಣಾಯಾಮ, ಆಹಾರ ಕ್ರಮ, ಉಚಿತ ಯೋಗಸಪ್ತಾಹ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9945614565, 9141096102 ಗೆ ಸಂಪರ್ಕಿಸಬಹುದಾಗಿದೆ. (ಎಲ್.ಜಿ)

Leave a Reply

comments

Related Articles

error: