ಸುದ್ದಿ ಸಂಕ್ಷಿಪ್ತ

ಸತ್ಯವೇದ ಪ್ರದರ್ಶನ ಮತ್ತು ಮಾರಾಟ ಸೆ. 1 ರಿಂದ

ಮೈಸೂರು,ಆ.31 : ದಿ ಬೈಬಲ್ ಸೊಸೈಟಿ ಆಫ್ ಇಂಡಿಯಾವು ಸತ್ಯವೇದದ ಬೃಹತ್ ಪ್ರದರ್ಶನ ಮತ್ತು ಮಾರಾಟವನ್ನು ಸೆ.1 ರಿಂದ 3ರವರೆಗೆ ಸಿ.ಎಸ್.ಐ ಸಂತ ಬಾರ್ತೊಲೊಮಾಯರ ದೇವಾಲಯದಲ್ಲಿ ಹಮ್ಮಿಕೊಂಡಿದೆ.

ಮಾರಾಟದಲ್ಲಿ ವಿವಿಧ ವಿನ್ಯಾಸದ ಕನ್ನಡ, ತೆಲುಗು, ತಮಿಳು, ಇಂಗ್ಲಿಷ್ ಹಾಗೂ ಇತರೆ ಭಾಷೆಗಳ ಸತ್ಯವೇದಗಳ ಪ್ರಸ್ತಕಗಳು ಶೆ.10 ರಿಂದ 50ರಷ್ಟು ರಿಯಾಯಿತಿ ದರದಲ್ಲಿ ಲಭಿಸಲಿವೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: