ಸುದ್ದಿ ಸಂಕ್ಷಿಪ್ತ

‘ರಂಗಸಂಗೀತ’- ಒಂದು ಅವಲೋಕನ ವಿಚಾರ ಮಂಡನೆ

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕದಂಬ ರಂಗವೇದಿಕೆ ವತಿಯಿಂದ ರಂಗಾಯಣದ ಶ್ರೀರಂಗದಲ್ಲಿ  ಅ.27 ರ ಸಂಜೆ 5.30 ಕ್ಕೆ ‘ರಂಗಸಂಗೀತ’- ಒಂದು ಅವಲೋಕನ ಕುರಿತು ವಿಚಾರ ಮಂಡನೆಯನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ರಂಗಸಂಗೀತ ತಜ್ಞ ವೈ.ಎಂ.ಪುಟ್ಟಣ್ಣಯ್ಯ ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: