ಸುದ್ದಿ ಸಂಕ್ಷಿಪ್ತ

ಹೊಸ ನೋಟು ಹಾಗೂ ನಾಣ್ಯ ವಿನಿಮಯ ಮೇಳ

ಕೆನರಾ ಬ್ಯಾಂಕ್ ವತಿಯಿಂದ ನಜರಾಬಾದ್ ನ ಪ್ರಾದೇಶಿಕ ಕಚೇರಿಯಲ್ಲಿ ಅ.27 ರ ಬೆ.10 ಗಂಟೆಗೆ ದೀಪಾವಳಿ ಹಬ್ಬದ ಪ್ರಯುಕ್ತ ‘ಹೊಸ ನೋಟು ಹಾಗೂ ನಾಣ್ಯ ವಿನಿಮಯ ಮೇಳ’ ವನ್ನು ಹಮ್ಮಿಕೊಳ್ಳಲಾಗಿದೆ. ಸಹಾಯಕ ಮಹಾಪ್ರಬಂಧಕ ದಿವಾಕರ ಶೆಟ್ಟಿ ಮೇಳವನ್ನು ಉದ್ಘಾಟಿಸಲಿದ್ದಾರೆ.

Leave a Reply

comments

Related Articles

error: