ಸುದ್ದಿ ಸಂಕ್ಷಿಪ್ತ

ಕವನಗಳ ಆಹ್ವಾನ

ಸಮರ್ಪಣ ಫೌಂಡೇಶನ್ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ  ಡಿ. 03 ರಂದು ನಡೆಸಲಾಗುವ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಅರ್ಹ ಕವಿಗಳಿಂದ ಕನ್ನಡ, ನಾಡು, ನುಡಿ, ಜಲ ವಿಷಯಕ್ಕೆ ಸಂಬಂಧಿಸಿದಂತೆ ಕವನಗಳನ್ನು ಆಹ್ವಾನಿಸಲಾಗಿದೆ. ನ.10 ಕೊನೆಯ ದಿನಾಂಕವಾಗಿದ್ದು, ವೆಂಕಟೇಶ್. Q.D.P.ಟೆಕ್ನಾಲಜೀಸ್, ನಂ.76 ಎಸ್ ಚನ್ನಯ್ಯ ರೋಡ್ 4ನೇ ಹಂತ, ಟಿ.ಕೆ.ಲೇಔಟ್, ಮೈಸೂರು-57009 ಈ ವಿಳಾಸಕ್ಕೆ ಕಳುಹಿಸಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ 9632321210 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: