ಸುದ್ದಿ ಸಂಕ್ಷಿಪ್ತ

ಸರ್ಕಾರದ ಕ್ರಮ ಖಂಡಿಸಿ ಆರಾಧನಾ ಸಂಸ್ಥೆ ವಿಷಾದ

ಮಹಿಳಾ ಆಯೋಗದ ಅಧ್ಯಕ್ಷೆ ಸ್ಥಾನಕ್ಕೆ ಅವಧಿಗೂ ಮುನ್ನ ರಾಜೀನಾಮೆ ಸಲ್ಲಿಸಲು ನಿರ್ದೇಶನ ನೀಡಿದ ಸರ್ಕಾರದ ಕ್ರಮಕ್ಕೆ ಮೈಸೂರಿನ ಆರಾಧನಾ ಸೇವಾ ಸಂಸ್ಥೆ ವಿಷದನೀಯ ವ್ಯಕ್ತಪಡಿಸಿದೆ. ತರಾತುರಿಯಲ್ಲಿ ರಾಜೀನಾಮೆ ನೀಡುವಂತೆ ನಿರ್ದೇಶನ ನೀಡುವ ಗುಟ್ಟೇನೂ ಎಂಬುದನ್ನ ಬಹಿರಂಗ ಪಡಿಬೇಕೆಂದು ಒತ್ತಾಯಿಸಿದೆ. ಮಾತ್ರವಲ್ಲ ಮಂಜುಳ ಮಾನಸ ಅಧಿಕಾರ ವಹಿಸಿಕೊಂಡ ಬಳಿಕ ಮಹಿಳೆಯ ಮೇಲಿನ ಶೋಷಣೆ ಕಡಿಮೆಯಾಗಿ, ಮಹಿಳೆಯರ ನೋವಿಗೆ ಮಂಜುಳ ಮಾನಸ ಸ್ಪಂದಿಸಿದ್ದಾರೆ. ಆ‍ದ್ದರಿಂದ ಅವರ ರಾಜೀನಾಮೆ ಅಂಗೀಕರಿಸದೆ ಅವರನ್ನೇ ಪೂರ್ಣಾವಧಿಯ ವರೆಗೂ ಮುಂದುವರೆಸುವಂತೆ ಸಂಸ್ಥೆ ಸರ್ಕಾರಕ್ಕೆ ಒತ್ತಾಯಿಸಿದೆ.

 

Leave a Reply

comments

Related Articles

error: