ಸುದ್ದಿ ಸಂಕ್ಷಿಪ್ತ

ಸ್ಮರಣ ಹಂಚಿಕೆ ಬಿಡುಗಡೆ

ದಿ ಭಾವಸಾರ ಕ್ಷತ್ರಿಯ ಕೋ-ಅಪರೇಟಿವ್ ಸೊಸೈಟಿ ಲಿಮಿಟೆಡ್ ಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸ್ಮರಣ ಸಂಚಿಕೆ ಹೊರತರಲು ತೀರ್ಮಾನ ಮಾಡಿದೆ. ಇದರಿಂದ ಸಮಾಜದಲ್ಲಿ ವಿಶೇಷವಾಗಿ ಸಾಧನೆಗೈದವರ ಬಗ್ಗೆ ಲೇಖನ ನೀಡಬಹುದಾಗಿದೆ. ಮಾತ್ರವಲ್ಲ ಸಾರ್ವಜನಿಕರಲ್ಲಿರಬಹುದಾದ ಛಾಯಾಚಿತ್ರ, ಮಾಹಿತಿ, ದಾಖಲಾತಿ ಗಳನ್ನ ಮತ್ತು ಯಾವುದೇ ರಂಗದಲ್ಲಿ ಸಾಧನೆ ಮಾಡಿದವರಿಗೆ ಆದ್ಯತೆ ನೀಡಲಾಗಿದೆ. ನಿಮ್ಮ ಈ ಸಾಧನೆಯ ಪ್ರತಿ ಸ್ಮರಣ ಸಂಚಿಕೆಯಲ್ಲಿ ಇರಬೇಕಾದರೆ, ನ.೧೫ ರೊಳಗೆ ಸೊಸೈಟಿಯ ಮುಖ್ಯಸ್ಥರಿಗೆ ತಲುಪಿಸಬೇಕಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಆರ್.ವಿ. ಶಿವಾಜಿರಾವ್ ರಂಪೂರೆ ಸ್ಮರಣೆ ಸಂಚಿಕೆ ಸಮಿತಿ ಅಧ್ಯಕ್ಷರು. 9449824466

Leave a Reply

comments

Related Articles

error: