ಸುದ್ದಿ ಸಂಕ್ಷಿಪ್ತ

ಸೆ.4 ರಿಂದ 9ರವರೆಗೆ ಶಿಕ್ಷಕರಿಗೆ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ

ಮೈಸೂರು,ಸೆ.1 : ಹೆಬ್ಬಾಳದ ಭಾರತ್ ಆಸ್ಪತ್ರೆ ಮತ್ತು ಗಂಥಿ ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆಯಂಗವಾಗಿ ಜಿಲ್ಲೆಯ ಶಿಕ್ಷಕರಿಗಾಗಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಸೆ.4ರಿಂದ 9ರವರೆಗೆ ಆಸ್ಪತ್ರೆಯಲ್ಲಿ ಆಯೋಜಿಸಿದೆ.

. ಶಿಕ್ಷಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ. ತಪಾಸಣೆಗೆ ಆಗಮಿಸುವಾಗ ಗುರುತಿನ ಚೀಟಿಯನ್ನು ತರಬೇಕೆಂದು ವ್ಯವಸ್ಥಾಪಕ ಎನ್.ಲೋಕೇಶ್ ಕೋರಿದ್ದಾರೆ. ಮಾಹಿತಿಗಾಗಿ ದೂ. ಸಂ. 9343288726, 8217311191 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: