ಸುದ್ದಿ ಸಂಕ್ಷಿಪ್ತ

ಸೆ.3ರಂದು ಬೋನಿಗೆ ಬಿದ್ದವರು ನಾಟಕ ಪ್ರದರ್ಶನ

ಮೈಸೂರು,ಸೆ.1 : ನಗರದ ಅನುಕರಣದಿಂದ ಸೆ.3ರಂದು ಸಂಜೆ 7 ಗಂಟೆಗೆ ಬೋನಿಗೆ ಬಿದ್ದವರು ನಾಟಕವನ್ನು ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ನ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದೆ.

ಜೀವನ್ ಕುಮಾರ್ ಬಿ.ಹೆಗ್ಗೋಡು ಅವರ ನಿರ್ದೇಶನ, ಟಿ.ಕೆ.ದಯಾನಂದ ಅವರ ಕಥೆ, ಯತೀಶ ಕೊಳ್ಳೇಗಾಲದಿಂದ ರಂಗರೂಪ ಮೂಡಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 8660103141, 7204034040 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: