ಸುದ್ದಿ ಸಂಕ್ಷಿಪ್ತ

ಸಿಂಗಪುರ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಪ್ರವಾಸ

ಶ್ರೀ ಮಂಟೇಸ್ವಾಮಿ ನೀಲಗಾರರ ಹಾಗೂ ಶ್ರೀ ಸಿದ್ದಪ್ಪಾಜಿ ದೇವಸ್ಥಾನದ ಹಕ್ಕು ರಕ್ಷಣಾ ಸಮಿತಿಯಿಂದ ತಂಬೂರಿ ಜಾನಪದ ಕಲಾವಿದ ಹಾಗೂ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿ.ಗುರುರಾಜ್ ಮತ್ತು ತಂಡದವರು ಸರ್ಕಾರದ ವತಿಯಿಂದ ಸಿಂಗಪುರ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ತಂಬೂರಿ ಜನಪದವನ್ನು ಹಾಡುವ ಮುಖಾಂತರ ಪರಿಚಯಿಸಲು ಅ.29 ರಂದು ವಿದೇಶ ಪ್ರವಾಸ ಹೋಗಲಿದ್ದಾರೆ. ಆದ್ದರಿಂದ ಅಂದು ಬೆ.11 ಗಂಟೆಗೆ ಅವರಿಗೆ ಬೀಳ್ಕೊಡುಗೆ ನೀಡಲಾಗುತ್ತದೆ.

Leave a Reply

comments

Related Articles

error: