ಮೈಸೂರು

ಎನ್.ರಂಗಸ್ವಾಮಿಗೆ ಪಿಎಚ್.ಡಿ

ಮೈಸೂರು,ಸೆ.1 : ಡಾ.ಎಂ.ನಂಜಯ್ಯ ಹೊಂಗನೂರು ಮಾರ್ಗದರ್ಶನದಲ್ಲಿ ಎನ್.ರಂಗಸ್ವಾಮಿ ಅವರು ‘ಚಾಮರಾಜನಗರ ಜಿಲ್ಲೆಯ ಉಪ್ಪಾರರು: ಸಾಂಸ್ಕೃತಿಕ ಅಧ್ಯಯನ’ ವಿಷಯವಾಗಿ ನಡೆಸಿದ ಸಂಶೋಧನಾ ಪ್ರಬಂಧಕ್ಕೆ ಮೈಸೂರು ವಿವಿಯು ಪಿಎಚ್.ಡಿಗೆ ಅಂಗೀಕರಿಸಿದೆ ಎಂದು ಕುಲಸಚಿವ (ಪರೀಕ್ಷಾಂಗ) ಪ್ರೊ.ಜೆ.ಸೋಮಶೇಖರ್ ಪ್ರಕಟಿಸಿದ್ದಾರೆ. ವಿವಿಯ ಘಟಿಕೋತ್ಸವದಂದು ಪದವಿ ಪ್ರಧಾನ ಮಾಡಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: