ಸುದ್ದಿ ಸಂಕ್ಷಿಪ್ತ

ಧರಣಿ ಸತ್ಯಾಗ್ರಹ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಬಿನಿ, ನುಗು, ಹಾರಂಗಿ, ಕರಡಿ ಲಕ್ಕನಕೆರೆ ಹಾಗೂ ತಾರಕ ಜಲಾಶಯಗಳ ಕಾಲುವೆಗಳ ಮೂಲಕ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕ ನೀರು ಹರಿಸುವಂತೆ ಇತ್ತಾಯಿಸಿ, ಕಬ್ಬಿಗೆ ಟನ್ ಒಂದಕ್ಕೆ 3,000 ರೂ. ಮುಂಗಡ ಹಣ ನಿಗದಿ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅ.27 ರಂದು ಬೆ.11 ಗಂಟೆಗೆ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ.

Leave a Reply

comments

Related Articles

error: