ದೇಶವಿದೇಶ

ಕೆನ್ನೆತ್ ಜಸ್ಟರ್ ಭಾರತಕ್ಕೆ ಅಮೆರಿಕ ರಾಯಭಾರಿ

ವಾಷಿಂಗ್ಟನ್, ಸೆ.2 : ಭಾರತದ ಬಗ್ಗೆ ಆಸಕ್ತಿ ಮತ್ತು ವಿಶೇಷ ಒಲವಿರುವ ಕೆನ್ನೆತ್ ಐ ಜಸ್ಟರ್ ಅವರು ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ನೇಮಕಗೊಳ್ಳಲಿದ್ದಾರೆ.

ಜಸ್ಟರ್ ಅವರು ಭಾರತಕ್ಕೆ ಅಮೆರಿಕದ ರಾಯಭಾರಿ ಆಗಲಿದ್ದಾರೆ ಎಂದು ಕಳೆದ ಜೂನ್‍ನಲ್ಲೇ ಶ್ವೇತಭವನ ಪ್ರಕಟಿಸಿತ್ತು. ಆರ್ಥಿಕ ತಜ್ಞರೂ ಆಗಿರುವ ಜಸ್ಟರ್ ಅವರನ್ನು ಭಾರತದ ರಾಯಭಾರಿಯಾಗಿ ನೇಮಕ ಮಾಡಲು ತಾವು ಉದ್ದೇಶ ಹೊಂದಿರುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

-ಎನ್.ಬಿ.

Leave a Reply

comments

Related Articles

error: