ಪ್ರಮುಖ ಸುದ್ದಿಮೈಸೂರು

ಎನ್ ಡಿಎ ಸರ್ಕಾರದ ವಿರುದ್ದ ಸಂಸದ ಧೃವನಾರಾಯಣ್ ಗರಂ

ಮೈಸೂರು,ಸೆ.3:-  ಎನ್ ಡಿಎ ಸರ್ಕಾರದ ವಿರುದ್ದ ಸಂಸದ ಧೃವನಾರಾಯಣ್ ಗರಂ ಆಗಿದ್ದಾರೆ.

ಮೈಸೂರು ಜಲದರ್ಶಿನಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರವು ಅನೇಕ ವೈಫಲ್ಯಗಳಿಂದ ಕೂಡಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಪ್ರಾಧಾನ್ಯತೆ ನೀಡುತ್ತಿಲ್ಲ. ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 6ಮಂದಿ ಲೋಕಸಭಾ ಸದಸ್ಯರಿದ್ದರು.ಎನ್ ಡಿಎ ಸರ್ಕಾರ ಕರ್ನಾಟಕವನ್ನು ಕಡೆಗಣಿಸುತ್ತಿದೆ.ನೋಟು ಅಮಾನ್ಯೀಕರಣದ ಉದ್ದೇಶ ವಿಫಲವಾಗಿದೆ. ಹೊಸ ನೋಟು ಮುದ್ರಣಕ್ಕೆ 7.965ಕೋಟಿ ದುಂದುವೆಚ್ಚವಾಗಿದೆ ಎಂದು ಕಿಡಿಕಾರಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: