ಮೈಸೂರು

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಸರಸ್ವತಿಪುರಂನಲ್ಲಿರುವ ಹೆಬ್ಬಾರ್ ಶ್ರೀ ವೈಷ್ಣವ ಉಪಸಭೆಯು ಬೆಂಗಳೂರಿನಲ್ಲಿರುವ ಉಪಸಭೆಯ ಸದಸ್ಯರುಗಳ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಿದೆ.

ವಿದ್ಯಾರ್ಥಿ ವೇತನಕ್ಕಾಗಿ 8ನೇ ತರಗತಿಯಿಂದ ಮುಂದಕ್ಕೆ ಓದುತ್ತಿರುವ ಮಕ್ಕಳು ಅರ್ಜಿಯನ್ನು ಸತ್ಯನಾರಾಯಣ, ಶ್ರೀಗೋದ ಗೋವಿಂದ ಸೇವಾ ಸಮಿತಿಯ ಪ್ರವಚನ ಮಂದಿರ, ಶ್ರೀ ವೈಷ್ಣವ ಸಭಾ ಕಟ್ಟಡ, ಸರಸ್ವತಿಪುರಂ – 570009 ಇಲ್ಲಿ ಸಂಜೆ 5 ರಿಂದ 7 ಗಂಟೆಯೊಳಗೆ ಪಡೆಯಬಹುದು. ಅರ್ಜಿ ಸಲ್ಲಿಸಲು ಸೆ.19 ಕೊನೆಯ ದಿನವಾಗಿದೆ.

Leave a Reply

comments

Tags

Related Articles

error: