ಮೈಸೂರು

ವಿದ್ಯಾರ್ಥಿ ನಿಯಲದಲ್ಲಿ ಹಾವು ಪ್ರತ್ಯಕ್ಷ

ಮೈಸೂರು,ಸೆ.4-ಮಾನಸಗಂಗೋತ್ರಿಯ ವಿದ್ಯಾರ್ಥಿನಿಯರ ವಿದ್ಯಾರ್ಥಿನಿಲಯದಲ್ಲಿ ಕಾಣಿಸಿಕೊಂಡ ಹಾವು ವಿದ್ಯಾರ್ಥಿನಿಯರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ವಿದ್ಯಾರ್ಥಿನಿಯರು ಮಲಗುವ ಮಂಚದ ಕೆಳಗೆ ಕಾಣಿಸಿಕೊಂಡ ಕೆರೆಹಾವು ನೋಡಿ ವಿದ್ಯಾರ್ಥಿನಿಯರು ಬೆಚ್ಚಿಬಿದ್ದಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗತಜ್ಞ ರಮೇಶ್ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: