ಸುದ್ದಿ ಸಂಕ್ಷಿಪ್ತ

ಸೆ. 5ರಂದು ‘ಸಿಂಧೂ ದರ್ಶನ’ ಪುಸ್ತಕ ಬಿಡುಗಡೆ

ಮೈಸೂರು,ಸೆ.4 : ಡಾ.ವಿ.ರಂಗನಾಥ್ ಅವರ ‘ಸಿಂಧೂ ದರ್ಶನ’ ಪುಸ್ತಕ ಬಿಡುಗಡೆಯನ್ನು ಸೆ.5ರ ಸಂಜೆ 6.30ಕ್ಕೆ ಜೆ.ಎಲ್.ಬಿ.ರಸ್ತೆಯ ಮಾಧವ ಕೃಪಾದಲ್ಲಿ ಆಯೋಜಿಸಿದೆ.

ರಾ.ಸ್ವ.ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ ಬಿಡುಗಡೆಗೊಳಿಸುವರು, ಮುಖ್ಯ ಅತಿಥಿಗಳಾಗಿ ಸಂಪಾದಕ ಕೆ.ಬಿ.ಗಣಪತಿ ಅಧ್ಯಕ್ಷತೆ ವಹಿಸುವರು, ಡಾ.ವಾಮನರಾವ್ ಬಾಪಟ್, ಮ.ವೆಂಕಟರಾಮ್, ಸಾತನೂರು ದೇವರಾಜ್ ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: