ಸುದ್ದಿ ಸಂಕ್ಷಿಪ್ತ

ಸೆ.25, 26ಕ್ಕೆ ಎರಡು ದಿನಗಳ ವಿಚಾರ ಸಂಕಿರಣ

ಮೈಸೂರು,ಸೆ.4-ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ವತಿಯಿಂದ ಸೆ.25 ಹಾಗೂ 26 ರಂದು ಆಡಳಿತ ತರಬೇತಿ ಸಂಸ್ಥೆಯಲ್ಲಿ `ಟ್ರೈಬಲ್ ಲೈವ್ಲೀವುಡ್ ಇನ್ ಇಂಡಿಯಾ ಚಾಲೇಂಜಸ್ ಅಂಡ್ ಅಫಾರ್ಚುನಿಟೀಸ್’ ಎಂಬ ವಿಷಯ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಆಸಕ್ತ ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರಾಧ್ಯಾಪಕರು ಮತ್ತು ಸಂಶೋಧಕರು ತಮ್ಮ ಪ್ರಬಂಧಗಳನ್ನು ಸೆ.20 ರೊಳಗೆ ಇಮೇಲ್ [email protected] ಇಲ್ಲಿಗೆ ಕಳುಹಿಸಬಹುದು.(ವರದಿ-ಎಂ.ಎನ್)

Leave a Reply

comments

Related Articles

error: