ಸುದ್ದಿ ಸಂಕ್ಷಿಪ್ತ

ಸೆ.5ಕ್ಕೆ ಮಾವುತರಿಗೆ-ಅರಮನೆ ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಬಿರ

ಮೈಸೂರು,ಸೆ.4 : ಜೆ.ಎಸ್.ಎಸ್ ಆಸ್ಪತ್ರೆಯಿಂದ ಅರಮನೆ ಸಿಬ್ಬಂದಿ ಮತ್ತು ಮಾವುತರಿಗೆ ಉಚಿತ ಹೃದಯ, ಕಣ್ಣು ಮತ್ತು ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣಾ ಶಿಬಿರವನ್ನು ಸೆ.5ರ ಬೆಳಗ್ಗೆ 9 ಗಂಟೆಗೆ ಮಾವುತರ ತಾತ್ಕಾಲಿಕ ಶೆಡ್ ಗಳ ಬಳಿ ಆಯೋಜಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: