ಸುದ್ದಿ ಸಂಕ್ಷಿಪ್ತ

ಸೆ.5ರಂದು ರಾಜಕೀಯ ನಾಯಕರ ವಿರುದ್ಧ ಪ್ರತಿಭಟನೆ

ಮೈಸೂರು,ಸೆ.4 : ಮೈಸೂರು ವಿವಿಯ ಸಂಶೋಧಕರ ಸಂಘವು ಸೆ.5ರ ಬೆಳಗ್ಗೆ 11.30ಕ್ಕೆ ‘ದಲಿತ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ರಾಜ್ಯದ ಭ್ರಷ್ಟ ರಾಜಕೀಯ ನಾಯಕರುಗಳ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಪ್ರತಿಭಟನೆಯಲ್ಲಿ ಡಾ.ನರೇಂದ್ರಕುಮಾರ್, ಪ್ರೊ.ಕೆ.ಸಿ.ಬಸವರಾಜು, ಡಾ.ಸರಸ್ವತಿ, ಡಾ.ರಮೇಶ್, ಡಾ.ಎಸ್.ಎಂ.ಮಂಗಳ, ಡಾ.ವೆಂಕಟೇಶ್ ಕುಮಾರ್, ವಿದ್ಯಾರ್ಥಿ ಸಂಘಟನೆಗಳು, ಸಂಶೋಧಕರು, ವಿದ್ಯಾರ್ಥಗಳು ಪಾಲ್ಗೊಳ್ಳಲಿವೆ. (ಕೆ.ಎಂ.ಆರ್)

Leave a Reply

comments

Related Articles

error: