ಸುದ್ದಿ ಸಂಕ್ಷಿಪ್ತ

‘ಭಯೋತ್ಪಾದನೆ ಮತ್ತು ಸಮಾಜದ ಮೇಲಿನ ಪರಿಣಾಮ’ ಉಪನ್ಯಾಸ ಸೆ.6ಕ್ಕೆ

ಮೈಸೂರು,ಸೆ.5 : ಎಸ್.ಬಿ.ಆರ್.ಆರ್. ಮಹಾರಾಜ ಪ್ರಥಮ ದರ್ಜೆ ಪದವಿ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದಿಂದ ಸೆ.6ರ ಬೆಳಗ್ಗೆ 11.45ಕ್ಕೆ ಎವಿಸಿII ಯಲ್ಲಿ ‘ಭಯೋತ್ಪಾದನೆ ಮತ್ತು ಸಮಾಜದ ಮೇಲಿನ ಪರಿಣಾಮ ವಿಷಯವಾಗಿ ಬೆಂಗಳೂರಿನ ಆನೇಕಲ್ಲಿನ ಸಬ್ ಇನ್ ಸ್ಪೆಕ್ಟರ್ ಎಂ.ಹೇಮಂತ್ ಕುಮಾರ್ ವಿಶೇಷ ಉಪನ್ಯಾಸ ನೀಡುವರು. ಪ್ರಾಂಶುಪಾಲ ಡಾ.ಎಸ್.ವೆಂಕಟರಾಮ್, ಸಿಬ್ಬಂದಿ ವರ್ಗ ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: