ಸುದ್ದಿ ಸಂಕ್ಷಿಪ್ತ

ಉಚಿತ ಸಂವಾದ ಕಾರ್ಯಕ್ರಮ: ಸೆ.9 ಕ್ಕೆ

ಮೈಸೂರು, ಸೆ.5: ಕೃಷಿಕ್ ಸರ್ವೋದಯ  ಫೌಂಡೇಶನ್ ವತಿಯಿಂದ  ಎಫ್ ಡಿ ಎ ಮತ್ತು ಎಸ್ ಡಿ ಎ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿ ಮತ್ತು ತರಬೇತಿಯನ್ನು ನೀಡಲು ಸೆ.9 ರಂದು ಸಂಜೆ 5 ಗಂಟೆಗೆ ಉಚಿತ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಹೆಚ್ಚಿನ ಮಾಹಿತಿಗಾಗಿ 0821-2301564, 9945752592 ಗೆ ಸಂಪರ್ಕಿಸಬಹುದಾಗಿದೆ. (ಎಲ್.ಜಿ)

 

Leave a Reply

comments

Related Articles

error: