ಸುದ್ದಿ ಸಂಕ್ಷಿಪ್ತ

ವನಿತಾ.ಕೆ ಅವರಿಗೆ ಪಿಹೆಚ್.ಡಿ ಪದವಿ

ಮೈಸೂರು, ಸೆ.6: ಡಾ. ಪಿ.ವೀರಪ್ಪನ್ ಅವರ ಮಾರ್ಗದರ್ಶನದಲ್ಲಿ  ವನಿತಾ.ಕೆ  ಅವರು ದಕ್ಷಿಣ ಭಾರತದ ಅಧ್ಯಯನ ವಿಷಯದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ  “A Comparative and Evaluative study of Literary Works of Geetha Nagabhushan and Sivagami” ಎಂಬ ಮಹಾಪ್ರಬಂಧವನ್ನು ಮೈಸೂರು ವಿವಿಯು ಪಿಎಚ್.ಡಿ ಪದವಿಗಾಗಿ ಅಂಗೀಕರಿಸಿದೆ. ಮುಂದಿನ ವಾರ್ಷಿಕ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿಯನ್ನು ಪಡೆಯಬಹುದಾಗಿದೆ. ( ವರದಿ:ಪಿ.ಜೆ )

Leave a Reply

comments

Related Articles

error: