ಸುದ್ದಿ ಸಂಕ್ಷಿಪ್ತ

ವಚನ ವರ್ತಮಾನ ಉಪನ್ಯಾಸ

ಬಸವಣ್ಣನವರು ಹುಟ್ಟಿದ ಕನ್ನಡ ನಾಡಿನಲ್ಲಿ ಹುಟ್ಟಿರುವ ನಾವೆಲ್ಲರೂ ಅದೃಷ್ಟವಂತರು ಎಂದು ಪ್ರೊ.ಮೊರಬದ ಮಲ್ಲಿಕಾರ್ಜುನ ಹೇಳಿದರು.

ಶ್ರೀಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಆಶ್ರಯದಲ್ಲಿ ಶಿವಾನುಭವ ದಾಸೋಹ ಮಾಲಿಕೆಯ 228ನೆಯ ಉಪನ್ಯಾಸದ ಅಂಗವಾಗಿ ವಚನ ವರ್ತಮಾನ ವಿಷಯದಲ್ಲಿ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿವರಾತ್ರಿ ರಾಜೇಂದ್ರ ಕಲಾತಂಡದವರಿಂದ ಭಜನೆ ನಡೆಯಿತು.  ಈ ಸಂದರ್ಭ ಸಮಾಜಸೇವಕ ಡಾ.ಸಿ.ಎನ್.ಮೃತ್ಯುಂಜಯ, ಡಾ.ಎನ್.ಎಂ.ಗಿರಿಜಾಪತಿ ಮತ್ತಿತರರು ಉಪಸ್ಥಿತರಿದ್ದರು.

 

 

Leave a Reply

comments

Related Articles

error: