ಸುದ್ದಿ ಸಂಕ್ಷಿಪ್ತ

ಅಧಿಕಾರಿಗಳು ತಪ್ಪು ಮಾಹಿತಿ: ಆರೋಪ

ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರಾದ ಕೆ. ರಾಧಾ ಅವರು ಪತ್ರಿಕೆಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಹಿರಿಯ ನಾಗರಿಕರ ಸಕಾಲ ಸೇವಾ ಕೇಂದ್ರ ಆರೋಪಿಸಿದೆ.

ಸಭೆಯಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಉಸ್ತುವಾರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲು ಎಲ್ಲ ಅಧಿಕಾರಿಗಳು ಮತ್ತು ಎನ್.ಜಿ.ಓ ಸಂಸ್ಥೆಯವರ ಸಮ್ಮುಖ ಹಿರಿಯ ನಾಗರಿಕರ ಸಕಾಲ ಸೇವಾ ಕೇಂದ್ರದ ರಾಜ್ಯಾಧ್ಯಕ್ಷ ಪಿ. ರಾಜಪ್ಪ ಅವರನ್ನು ನೇಮಕ ಮಾಡಿತ್ತು. ಕೆ. ರಾಧಾ ಮತ್ತು ವಿಕಲಚೇತನ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿಗಳಾದ ಹೆಚ್.ಆರ್. ಶ್ರೀನಿವಾಸ್ ಅವರು ಇವುಗಳನ್ನು ಮರೆತು ಅವರ ಇಷ್ಟಾನುಸಾರ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

Leave a Reply

comments

Related Articles

error: