ಸುದ್ದಿ ಸಂಕ್ಷಿಪ್ತ

“ಉದಯೋನ್ಮುಖ ಪ್ರವೃತ್ತಿಗಳು” ಕುರಿತು ರಾಷ್ಟ್ರೀಯ ಸಮ್ಮೇಳನ

ಎಸ್‍ಡಿಎಂ ಇನ್‍ಸ್ಟಿಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್‍ಮೆಂಟ್ ಸಂಸ್ಥೆಯವರು ಮಾರುಕಟ್ಟೆ ವಿಷಯದಲ್ಲಿ ಅಕ್ಟೋಬರ್ 28 ರಂದು “ಉದಯೋನ್ಮುಖ ಪ್ರವೃತ್ತಿಗಳು” ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 919886287474 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: