ಸುದ್ದಿ ಸಂಕ್ಷಿಪ್ತ

ಮೈಸೂರು ವಿ.ವಿ.ಯಲ್ಲಿ “ಇಮ್ಯುನಾಲಜಿ” ಕುರಿತ ಕಾರ್ಯಕ್ರಮ

ಮೈಸೂರು ವಿವಿಯ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಅಕ್ಟೋಬರ್ 27 ರಂದು ಸಂಜೆ 4 ಗಂಟೆಗೆ ಇಮ್ಯುನಾಲಾಜಿ ಕಾರ್ಯಕ್ರಮವನ್ನು ಜಿಯಾಲಜಿ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಲಾಗಿದೆ. ಮೈಸೂರು ವಿವಿ ಕುಲಪತಿ ಪ್ರೊ. ಎಸ್. ರಂಗಪ್ಪ, ಪ್ರಾಣಿಶಾಸ್ತ್ರ ವಿಭಾಗದ ಪ್ರೊ. ಎಸ್.ಆರ್. ರಮೇಶ್ ಪಾಲ್ಗೊಳ್ಳಲಿದ್ದಾರೆ.

Leave a Reply

comments

Related Articles

error: