ಸುದ್ದಿ ಸಂಕ್ಷಿಪ್ತ

ಕಚೇರಿ ವೇಳೆ ಬದಲಾವಣೆ

ಜಗನ್ಮೋಹನ ಪ್ಯಾಲೇಸ್ ರಸ್ತೆಯಲ್ಲಿರುವ ದಿ ಮೈಸೂರು ಮರ್ಚೆಂಟ್ಸ್ ಕೋ ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ಮುಖ್ಯ ಕಚೇರಿಯ  ಕಾರ್ಯನಿರ್ವಹಣಾ ಅವಧಿಯು ನವೆಂಬರ್ 2 ರಿಂದ ಬೆಳಗ್ಗೆ 10 ರಿಂದ ಸಂಜೆ 6 ರ ವರೆಗೆ, ಬಂಡಿಪಾಳ್ಯದಲ್ಲಿರುವ ಶಾಖಾ ಕಚೇರಿಯು ಬೆಳಿಗ್ಗೆ 10.30 ರಿಂದ ಸಂಜೆ 7 ರ ವರೆಗೆ ಕಾರ್ಯನಿರ್ವಹಿಸಲಿದೆ. ಗ್ರಾಹಕರು ಸಹಕರಿಸಬೇಕೆಂದು ಸಂಘವು ತಿಳಿಸಿದೆ.

Leave a Reply

comments

Related Articles

error: