ಸುದ್ದಿ ಸಂಕ್ಷಿಪ್ತ

ವಿವೇಕ ಪ್ರೇರಣೋತ್ಸವ

ಯಾದವಗಿರಿಯ ಶ್ರೀರಾಮಕೃಷ್ಣ ವಿದ್ಯಾಶಾಲಾ ಆವರಣದಲ್ಲಿ ಅಕ್ಟೋಬರ್ 27 ರಂದು ಬೆಳಿಗ್ಗೆ 9 ಗಂಟೆಗೆ ಸ್ವಾಮಿ ವಿವೇಕಾನಂದರ ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರ “ವಿವೇಕ ಪ್ರೇರಣೋತ್ಸವ”ವನ್ನು ಹಮ್ಮಿಕೊಳ್ಳಲಾಗಿದೆ. ಉದ್ಘಾಟನೆಯನ್ನು ಮುಂಬೈ ಶ್ರೀರಾಮಕೃಷ್ಣ ಮಠದ ಮುಕ್ತದಾನಂದಜೀ ನೆರವೇರಿಸಲಿದ್ದಾರೆ.

Leave a Reply

comments

Related Articles

error: