ಸುದ್ದಿ ಸಂಕ್ಷಿಪ್ತ

ಐಬಿಪಿಎಸ್-ಆರ್‍ಆರ್‍ಬಿ ಪರೀಕ್ಷೆಗಳಿಗೆ ತರಬೇತಿ

ಧೃತಿ ಸ್ಕೂಲ್ ಆಫ್ ಬ್ಯಾಂಕಿಂಗ್ ಸಂಸ್ಥೆಯು ಐಬಿಪಿಎಸ್-ಆರ್‍ಆರ್‍ಬಿ ಪರೀಕ್ಷೆಗಳಿಗೆ 4 ದಿನಗಳ ಉಚಿತ ಕಾರ್ಯಾಗಾರವನ್ನು ಅಕ್ಟೋಬರ್ 29 ರಿಂದ ನವೆಂಬರ್ 1 ರ ವರೆಗೆ ಹಮ್ಮಿಕೊಂಡಿದೆ.

ಆಸಕ್ತರು ಅಕ್ಟೋಬರ್ 28 ರ ಒಳಗೆ ತಮ್ಮ ಹೆಸರನ್ನು ಪ್ರೊ. ಎ. ಕೃಷ್ಣಮೂರ್ತಿ, ಮಾತೃಮಂಡಳಿ ಶಾಲೆ ಆವರಣ, ಚಂದ್ರಮೌಳೇಶ್ವರ ದೇವಸ್ಥಾನದ ಎದುರು, ಕಾಳಿದಾಸ ರಸ್ತೆ, ವಿ.ವಿ. ಮೊಹಲ್ಲಾ ಮೈಸೂರು – ಇಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 7795473713 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: