ಸುದ್ದಿ ಸಂಕ್ಷಿಪ್ತ

ಸಾಮೂಹಿಕ ಉಪಾಕರ್ಮ

ಜೆ.ಪಿ. ನಗರದ ಬ್ರಾಹ್ಮಣ ಸಂಘದ ವತಿಯಿಂದ ಗಾಯತ್ರಿ ಪ್ರಾರ್ಥನಾ ಮಂದಿರದಲ್ಲಿ ನವೆಂಬರ್ 7 ರಂದು ಬೆಳಿಗ್ಗೆ 6.30 ರಿಂದ ಋಗ್ವೇದ ರೀತ್ಯಾ ಸಾಮೂಹಿಕ ಹೊಸ ಉಪಾಕರ್ಮವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9341830558 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: