ಸುದ್ದಿ ಸಂಕ್ಷಿಪ್ತ

ಕ್ಯಾಂಟೀನ್ ತೆರೆಯಲು ಅರ್ಜಿ ಆಹ್ವಾನ

ಮೈಸೂರು ರಂಗಾಯಣವು ಕಲಾಮಂದಿರದ ಆವರಣದಲ್ಲಿ ಸಸ್ಯಾಹಾರಿ ಕ್ಯಾಂಟೀನ್ ಗಳನ್ನು ಮಾಸಿಕ ಕನಿಷ್ಠ 10 ಸಾವಿರ ರೂ. ಬಾಡಿಗೆ ಆಧಾರದ ಮೇಲೆ ನಡೆಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ನಿಗದಿಪಡಿಸಿದ ಬಾಡಿಗೆಗಿಂತ ಹೆಚ್ಚುವರಿಯಾಗಿ ಬಾಡಿಗೆ ಮೊತ್ತವನ್ನು ಅರ್ಜಿಯಲ್ಲಿ ನಮೂದಿಸಿ ಸ್ವ-ವಿವರಗಳೊಂದಿಗೆ ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು – ಇಲ್ಲಿಗೆ ನವಂಬರ್ 10 ರಂದು ಸಂಜೆ 4 ಗಂಟೆಯೊಳಗೆ ಸಲ್ಲಿಸಬೇಕು.

Leave a Reply

comments

Related Articles

error: