ಸುದ್ದಿ ಸಂಕ್ಷಿಪ್ತ

ಆದರ್ಶ ಶಿಕ್ಷಕರ ಸನ್ಮಾನ ಸೆ.8ಕ್ಕೆ

ಮೈಸೂರು,ಸೆ.7 : ಶಿಕ್ಷಕರ ದಿನಾಚರಣೆಯಂಗವಾಗಿ ಸೋಂಪುರ ಬಸಪ್ಪನವರ ಸ್ಮರಣಾರ್ಥ ಆದರ್ಶ ಶಿಕ್ಷಕರ ಅಭಿನಂದನಾ ಸಮಾರಂಭವನ್ನು ರೋಟರಿ ಮೈಸೂರು ಉತ್ತರದಿಂದ ಸೆ.8ರ ಸಂಜೆ 6.30ಕ್ಕೆ ಮುಡಾ ಎದುರಿನ ರೋಟರಿ ಕೇಂದ್ರದಲ್ಲಿ ಆಯೋಜಿಸಿದೆ.

ಮುಖ್ಯ ಅತಿಥಿಗಳಾಗಿ ಸ್ವಾಮಿ ವಿವೇಕಾನಂದ ಯೂತ್ ಮೂಮೆಟ್ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ.ಆರ್.ಬಾಲಸುಬ್ರಹ್ಮಣ್ಯ, ಶಸ್ತ್ರ ಚಿಕಿತ್ಸಕ ಡಾ.ವಸಂತಕುಮಾರ್, ರಾಜಶೇಖರ ಕದಂಬ ಅಧ್ಯಕ್ಷತೆ ವಹಿಸುವರು, (ಕೆ.ಎಂ.ಆರ್)

Leave a Reply

comments

Related Articles

error: