ಕರ್ನಾಟಕದೇಶಮೈಸೂರು

ಅಹಿಂಸಾ ಇಂಟರ್‍ನ್ಯಾಷನಲ್‍ ಪುರಸ್ಕಾರ್

ದೆಹಲಿಯ ಅಂತಾರಾಷ್ಟ್ರೀಯ ಸಂಸ್ಥೆಯು ದೆಹಲಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ|| ಲತಾ ರಾಜಶೇಖರ್‍ ಅವರನ್ನು ಪ್ರತಿಷ್ಠಿತ ‘ಅಹಿಂಸಾ ಇಂಟರ್‍ನ್ಯಾಷನಲ್‍ ಪುರಸ್ಕಾರ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು 51 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸಾಹು ಅಖಿಲೇಶ್ ಜೈನ್, ಅಹಿಂಸಾ ಇಂಟರ್‍ನ್ಯಾಷನಲ್‍ ಅಧ್ಯಕ್ಷರಾದ ಎ.ಕೆ. ಜೈನ್, ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್‍ ಕುಮಾರ್‍ ಜೈನ್‍, ಮತ್ತಿತರರು ಇದ್ದರು.

Leave a Reply

comments

Related Articles

error: