ಕ್ರೀಡೆಮೈಸೂರು

ಮೈಸೂರು ವಾರಿಯರ್ಸ್ ತಂಡ ಮುನ್ನಡೆಸಲಿರುವ ಸುನೀಲ್ ರಾಜು

ಮೈಸೂರು, ಸೆ.8:- ಎನ್‍ಆರ್ ಸಮೂಹದ ಕ್ರಿಕೆಟ್ ಫ್ರಾಂಚೈಸೆ ಆಗಿರುವ ಮೈಸೂರು ವಾರಿಯರ್ಸ್ ಶುಕ್ರವಾರ ತನ್ನ ಮುಂದಿನ ಸರಣಿಯಲ್ಲಿ ಆಡಲಿರುವ ತಂಡದ ನೂತನ ನಾಯಕನನ್ನು ಘೋಷಿಸಿದೆ.

ಸೈಕಲ್ ಪ್ಯೂರ್ ಅಗರಬತ್ತೀಸ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಕಾರ್ಬನ್ ಸ್ಮಾರ್ಟ್‍ಫೋನ್ ಕರ್ನಾಟಕ ಪ್ರೀಮಿಯರ್ ಲೀಗ್ 2017ರ ಪಂದ್ಯಾವಳಿಯಲ್ಲಿ ಬೆಳಗಾವಿ ಪ್ಯಾಂಥರ್ಸ್ ವಿರುದ್ಧದ ಸೆಪ್ಟೆಂಬರ್ 9, 2017 ಪಂದ್ಯದಲ್ಲಿ ನೂತನ ನಾಯಕ ಸುನೀಲ್ ರಾಜು ತಂಡವನ್ನು ಮುನ್ನಡೆಸಲಿದ್ದಾರೆ. (ಎಸ್.ಎಚ್)

Leave a Reply

comments

Related Articles

error: