ಸುದ್ದಿ ಸಂಕ್ಷಿಪ್ತ

ಸೆ.9. ಸಂಕಷ್ಟಹರ ಚತುರ್ಥಿ : ಗಣೇಶನಿಗೆ ಸಾಮೂಹಿಕ ಪೂಜೆ

ಮೈಸೂರು,ಸೆ.8 : ವಾಸವಿ ಶಾಂತಿಧಾಮ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಆಲನಹಳ್ಳಿಯ ಕನ್ಯಕಾ ಪರಮೇಶ್ವರಿ ದೇವಸ್ಥಾನದ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಸೆ.9ರ ಸಂಜೆ 6ಕ್ಕೆ  ವಿಶೇಷ ಸಾಮೂಹಿಕ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಬಿ.ವಿ.ಶ್ರೀನಿವಾಸಗುಪ್ತ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: