ಸುದ್ದಿ ಸಂಕ್ಷಿಪ್ತ

ಪ್ರವಾಸ ದರ್ಶನ ಪುಸ್ತಕ ಬಿಡುಗಡೆ ಸೆ.9ಕ್ಕೆ

ಮೈಸೂರು,ಸೆ.8 : ಸಾಹಿತಿ ಟಿ.ಕೆ.ಚಿನ್ನಸ್ವಾಮಿಯವರ ‘ಪ್ರವಾಸ ದರ್ಶನ’ ಪುಸ್ತಕದ ಲೋಕಾರ್ಪಣೆಯು ಸೆ.9ರ ಬೆಳಗ್ಗೆ 11.30ಕ್ಕೆ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.

ಚುಟುಕು ಕವಿ ಕೆ.ಪಿ.ಕೆಂಡಗಣಪ್ಪ ಅಧ್ಯಕ್ಷತೆ ವಹಿಸುವರು, ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ.ಪದ್ಮಶೇಖರ್ ಪುಸ್ತಕ ಬಿಡುಗಡೆಗೊಳಿಸುವರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸುವರು, ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಪುಸ್ತಕ ಪರಿಚಯ ಮಾಡುವರು. (ಕೆ.ಎಂ.ಆರ್)

Leave a Reply

comments

Related Articles

error: