ಸುದ್ದಿ ಸಂಕ್ಷಿಪ್ತ

ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗೆ ಸಂಪರ್ಕಿಸಿ

ಚಾಮರಾಜನಗರ, ಸೆ. 8 :- ಹರದನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಪರಿಶಿಷ್ಟ ವರ್ಗ) ಇಲ್ಲಿಗೆ 2017-18ನೇ ಸಾಲಿಗೆ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ (ಬಿಎಸ್ಸಿ, ಬಿಎಡ್) ಅಥವಾ ತತ್ಸಮಾನ ಖಾಲಿ ಇದ್ದು  ಅತಿಥಿ ಶಿಕ್ಷಕರನ್ನು ತೆಗೆದುಕೊಳ್ಳಲಾಗುವುದು.

ಅರ್ಹರು ಶೀಘ್ರವಾಗಿ ಖುದ್ದಾಗಿ ಶಾಲಾ ಕಚೇರಿ (ಮೊ.9448067272)ಯನ್ನು ಸಂಪರ್ಕಿಸುವಂತೆ ವಸತಿ ಶಾಲೆ ಪ್ರಾಂಶುಪಾಲರು ತಿಳಿಸಿದ್ದಾರೆ. (ಆರ್.ವಿಎಸ್,ಎಸ್.ಎಚ್)

Leave a Reply

comments

Related Articles

error: