ಸುದ್ದಿ ಸಂಕ್ಷಿಪ್ತ

ಸೆ.11ರಂದು ಚಿನ್ಮಯ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

ಮೈಸೂರು,ಸೆ.9 : ಚಿನ್ಮಯ ಶಿಕ್ಷಣ ಸಂಸ್ಥೆಯಿಂದ ಸೆ.11ರಂದು ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಂಡಿದೆ.

ಸಂಸ್ಥೆಯ ಅಧ್ಯಕ್ಷ ಹೆಚ್.ಎನ್.ರಾಮತೀರ್ಥ ಅಧ್ಯಕ್ಷತೆ ವಹಿಸುವರು, ಎನ್.ಐ.ಇ ಕಾಲೇಜಿನ ಡಾ.ಎನ್.ಕುಮಾರ್ ಮುಖ್ಯ ಅತಿಥಿಯಾಗಿ, ಕಾರ್ಯದರ್ಶಿ ಎಂ.ಎಸ್.ಶಾರದಾ ಪ್ರಸಾದ್ ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: