ಮೈಸೂರು

ವೇಷಭೂಷಣ ಸ್ಪರ್ಧೆ

ಕುವೆಂಪುನಗರದ ಸುಬೋಧ ಪ್ರಾಥಮಿಕ ಶಾಲೆಯು ಎಂ ಬ್ಲಾಕ್ ನಲ್ಲಿ ಆಗಸ್ಟ್ 28 ರಂದು ಬೆಳಿಗ್ಗೆ 10.30ಕ್ಕೆ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ 5 ರಿಂದ 10 ವರ್ಷದೊಳಗಿನ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ಚಿತ್ರಕಲೆ ಮತ್ತು ಭಗವದ್ಗೀತೆ ಸ್ಪರ್ಧೆಗಳನ್ನು ಏರ್ಪಡಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಯಶೋಧಾ ನಾರಾಯಣ್ ದೂರವಾಣಿ ಸಂಖ್ಯೆ 94496 80130 ಅನ್ನು ಸಂಪರ್ಕಿಸಬಹುದು.

Leave a Reply

comments

Tags

Related Articles

error: