ಸುದ್ದಿ ಸಂಕ್ಷಿಪ್ತ

ಆರೋಗ್ಯ ಮೇಳ

“ಸಮುದಾಯ ಆರೋಗ್ಯ ಮತ್ತು ಗ್ರಾಮ ನೈಮರ್ಲ್ಯ ಕಾರ್ಯಕ್ರಮ” ಆರೋಗ್ಯ ಮೇಳವನ್ನು ಎಂ.ಸಿ. ಹುಂಡಿ ಗ್ರಾಮದಲ್ಲಿ ನಾಳೆ (ಅ.28) ರಂದು ಬೆಳಿಗ್ಗೆ 11 ಗಂಟೆಗೆ  ಜಿಲ್ಲಾ ಆರೋಗ್ಯಾಧಿಕಾರಿ ಬಿ.ಬಸವರಾಜು ಉದ್ಘಾಟಿಸುವರು. ಕೀಳನಪುರ ಗ್ರಾ.ಪಂ. ಅಧ್ಯಕ್ಷೆ ರಾಜಮ್ಮ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯೆ ಕೆ.ವೈ. ಭಾಗ್ಯ, ತಾಲ್ಲೂಕು ಆರೋಗ್ಯಾಧಿಕಾರಿ ರವಿಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ಸಿ. ಲಿಂಗರಾಜಯ್ಯ ಹಾಗೂ ಇತರರು ಉಪಸ್ಥಿತರಿರುವರು.

Leave a Reply

comments

Related Articles

error: