ಸುದ್ದಿ ಸಂಕ್ಷಿಪ್ತ

ಜೆ.ಎಸ್.ಎಸ್ ವಿವಾಹ ವೇದಿಕೆಯಿಂದ ವಧು-ವರರ ಸಮಾವೇಶ ಸೆ.17ಕ್ಕೆ

ಮೈಸೂರು,ಸೆ.11 : ಜೆ.ಎಸ್.ಎಸ್ ವಿವಾಹ ವೇದಿಕೆಯಿಂದ ಪ್ರತಿ ತಿಂಗಳು ಮೂರನೇ ಭಾನುವಾರದಂದು ವಧು-ವರರ ಮುಖಾಮುಖಿ ಸಮಾವೇಶ ನಡೆಯುವುದು.

ಸೆ.17ರ ಬೆಳಗ್ಗೆ 10 ಗಂಟೆಯಿಂದ 1 ಗಂಟೆವರೆಗೆ ಶ್ರೀಶಿವರಾತ್ರಿ ರಾಜೇಂದ್ರ ಭವನದ ಸಭಾಂಗಣದಲ್ಲಿ ಸಮಾವೇಶ ನಡೆಯುವುದು. ಆಕಸ್ತರು ಭಾಗವಹಿಸಬಹುದು. ನೋಂದಾಣಿ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0821 2430322, 9611070674 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: