ಸುದ್ದಿ ಸಂಕ್ಷಿಪ್ತ

ಸೆ.13ರಂದು ಅಮರವಾಣಿ ಪ್ರಶಸ್ತಿ ಪ್ರಧಾನ ಸಮಾರಂಭ

ಮೈಸೂರು,ಸೆ.11 : ಪ್ರೊ.ಎಂ.ಜಿ.ನಂಜುಂಡಾರಾಧ್ಯ ಸ್ಮಾರಕ ರೋಟರಿ ಕ್ಲಬ್ ಮೈಸೂರು ಮಿಡ್ ಟೌನ್ – ಅಮರವಾಣಿ ಪ್ರಶಸ್ತಿಯನ್ನು ಸೆ.13ರ ಸಂಜೆ 6.30ಕ್ಕೆ ಜೆ.ಎಲ್.ಬಿ. ರಸ್ತೆಯ ರೋಟರಿ ಸಭಾಂಗಣದಲ್ಲಿ, ಖ್ಯಾತ ವನ್ಯಜೀವಿ ತಜ್ಞ ಎಸ್.ತಿಪ್ಪೇಸ್ವಾಮಿ ಹಾಗೂ ಹಿರಿಯ ಕಾನೂನು ತಜ್ಞ ಡಾ.ಸಿ.ಕೆ.ಎನ್.ರಾಜ ಅವರಿಗೆ ಪ್ರಧಾನ ಮಾಡಲಾಗುವುದು ಎಂದು ಅಧ್ಯಕ್ಷ ಎನ್.ನರೇಂದ್ರಬಾಬು, ಕಾರ್ಯದರ್ಶಿ ಎಂ.ಎಸ್.ನವೀನ್ ಚಂದ್ರ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: