ಸುದ್ದಿ ಸಂಕ್ಷಿಪ್ತ

ಉಚಿತ ಕಾರ್ಯಾಗಾರ

ಧೃತಿ ಸ್ಕೂಲ್ ಆಫ್ ಬ್ಯಾಂಕಿಂಗ್ ಸಂಸ್ಥೆಯು ಐಬಿಪಿಎಸ್-ಆರ್.ಆರ್.ಬಿ. ಪರೀಕ್ಷೆಗಳಿಗೆ ನಾಲ್ಕೂ ದಿನಗಳ ಉಚಿತ ಕಾರ್ಯಾಗಾರವನ್ನು ಅ. 29 ರಿಂದ ನ. 1 ರ ವರೆಗೆ ನಡೆಸಲಾಗುವುದು. ಹೆಚ್ಚಿನ ವಿವರಗಳಿಗೆ ಪ್ರೊ. ಎ. ಕೃಷ್ಣಮೂರ್ತಿ, ಮಾತೃಮಂಡಲಿ ಶಾಲೆ ಆವರಣ, ಚಂದ್ರಮೌಳೇಶ್ವರ ದೇವಸ್ಥಾನದ ಎದುರು, ವಿ.ವಿ. ಮೊಹಲ್ಲಾ ಅಥವಾ ದೂರವಾಣಿ ಸಂಖ್ಯೆ 77954 73713 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: