ಸುದ್ದಿ ಸಂಕ್ಷಿಪ್ತ

ಆರ್.ಶಿವಕುಮಾರ್ ಗೆ ಪಿಎಚ್.ಡಿ

ಮೈಸೂರು,ಸೆ.11-ಡಾ.ಪಿ.ಜಯಶ್ರೀ ಅವರ ಮಾರ್ಗದರ್ಶನದಲ್ಲಿ ಆರ್.ಶಿವಕುಮಾರ್ ಅವರು ಸಂಶೋಧನೆ ನಡೆಸಿ ಸಾದರಪಡಿಸಿದ `A study on identification of road accident spots and traffic congestion in mysore city, karnataka’ ಎಂಬ ಮಹಾಪ್ರಬಂಧವನ್ನು ಭೂಗೋಳಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿಗೆ ಅಂಗೀಕರಿಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ತಿಳಿಸಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: