ಸುದ್ದಿ ಸಂಕ್ಷಿಪ್ತ

ಬೆಳಕು-2017ರ ಸಮಾರೋಪ ಬಹುಮಾನ ವಿತರಣೆ ಸೆ.12ಕ್ಕೆ

ಮೈಸೂರು,ಸೆ.11 : ಶಿಕ್ಷಕರ ದಿನಾಚರಣೆಯಂಗವಾಗಿ ಹಿಂದುಸ್ತಾನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ ಕಾಲೇಜುಗಳ ವಿವಿಧ ಸ್ಪರ್ಧೆಗಳ ‘ಬೆಳಕು-2017’ ಸಮಾರೋಪವು ಸೆ. 12ರ ಮಧ್ಯಾಹ್ನ 3ಕ್ಕೆ ಆಯೋಜಿಸಲಾಗಿದೆ.

ಸಮಾರೋಪದಲ್ಲಿ ಮೈಸೂರು ವಿವಿಯ  ಡಾ.ಯಶವಂತ ಡೋಂಗ್ರೆಸ್ ಪಾಲ್ಗೊಂಡು ಬಹುಮಾನ ವಿತರಿಸುವರು.

15 ಕಾಲೇಜುಗಳು ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆ, ಚಿತ್ರಕಲೆ, ರಂಗೋಲಿ, ಸಂಗೀತ ಸೇರಿದಂತೆ ಹಲವಾರು ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯುವುದು. (ಕೆ.ಎಂ.ಆರ್)

Leave a Reply

comments

Related Articles

error: